ತಾಂತ್ರಿಕ ಸಲಹಾ ಸಮಿತಿ

ಕ್ರ.ಸ ಹೆಸರು ಹುದ್ದೆ
1. ಕಾರ್ಯನಿರ್ವಾಹಕ ಎಂಜಿನಿಯರ್ ಪಿಡಬ್ಲ್ಯೂ,ಪಿ & ಐಡಬ್ಲ್ಯೂಟಿಡಿ ವಿಭಾಗ, ಚಿತ್ರದುರ್ಗ. ಅಧ್ಯಕ್ಷರು
2. ಯೋಜನಾ ನಿರ್ದೇಶಕರು, ಚಿತ್ರದುರ್ಗ ನಿರ್ಮಿತಿ ಕೇಂದ್ರ. ಚಿತ್ರದುರ್ಗ. ಸದಸ್ಯ ಕಾರ್ಯದರ್ಶಿಗಳು.
3. ಶ್ರೀ ವಿ.ಎಸ್. ಜಗದೀಶ್,ಬಿ.ಇ. (ಸಿವಿಲ್) ಎಂ.ಟೆಕ್. (ರಚನ) ಪ್ರೊ. ಎಸ್‌ಜೆಎಂಐಟಿ, ಚಿತ್ರದುರ್ಗ. ಸದಸ್ಯರು
4. ಸಹಾಯಕ ಯೋಜನಾ ಮ್ಯಾನೇಜರ್ -1 ಚಿತ್ರದುರ್ಗ ನಿರ್ಮಿತಿ ಕೇಂದ್ರ ,ಚಿತ್ರದುರ್ಗ. ಸದಸ್ಯರು
5. ಸಹಾಯಕ ಯೋಜನಾ ಮ್ಯಾನೇಜರ್ -2 ಚಿತ್ರದುರ್ಗ ನಿರ್ಮಿತಿ ಕೇಂದ್ರ ,ಚಿತ್ರದುರ್ಗ. ಸದಸ್ಯರು
6. ಯೋಜನಾ ಎಂಜಿನಿಯರ್ (ಸಂಬಂಧಪಟ್ಟವರು) ಚಿತ್ರದುರ್ಗ ನಿರ್ಮಿತಿ ಕೇಂದ್ರ, ಚಿತ್ರದುರ್ಗ. ಸದಸ್ಯರು