ಗುರುವಾರ, ಅಕ್ಟೋಬರ್ 10

ಶ್ರೀ. ವೆಂಕಟೇಶ್ ಟಿ, ಐ.ಎ.ಎಸ್.,

ಅಧ್ಯಕ್ಷರು, ಚಿತ್ರದುರ್ಗ ನಿರ್ಮಿತಿ ಕೇಂದ್ರ. ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ.

ಶ್ರೀ. ಸೋಮಶೇಖರ್ ಎಸ್. ಜೆ, ಐ.ಎ.ಎಸ್.,

ಮುಖ್ಯ ಕಾರ್ಯನಿರ್ವಾಹಕ ಅಧ್ಯಕ್ಷರು, ನಿರ್ಮಿತಿ ಕೇಂದ್ರ. ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್, ಚಿತ್ರದುರ್ಗ.

ಕ್ರ.ಸ ಹೆಸರು ಹುದ್ದೆ
1 ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ . ಅಧ್ಯಕ್ಷರು
2 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಚಿತ್ರದುರ್ಗ. ಕಾರ್ಯಾಧ್ಯಕ್ಷರು
3 ವ್ಯವಸ್ಥಾಪಕ ನಿರ್ದೇಶಕರು, ಆರ್.ಜಿ.ಆರ್.ಎಚ್.ಸಿ.ಎಲ್., ಬೆಂಗಳೂರು. ಸದಸ್ಯರು
4 ನಿರ್ದೇಶಕರು, ಕಾರ್ನಿಕ್, ಬೆಂಗಳೂರು. ಸದಸ್ಯರು
5 ಪ್ರಾದೇಶಿಕ ಮುಖ್ಯಸ್ಥ , ವಸತಿ ಮತ್ತು ನಗರಾಭಿವೃದ್ಧಿ ನಿಗಮ, ಬೆಂಗಳೂರು . ಸದಸ್ಯರು
6 ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್, ಚಿತ್ರದುರ್ಗ ಸದಸ್ಯರು
7 ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ, ಕೋಶ, ಜಿಲ್ಲಾಧಿಕಾರಿಗಳ ಕಛೇರಿ, ಚಿತ್ರದುರ್ಗ. ಸದಸ್ಯರು
8 ಜಂಟಿ ನಿರ್ದೇಶಕ, ಜಿಲ್ಲಾ ವಾಣಿಜ್ಯ ಕೈಗಾರಿಕೆಗಳು, ಚಿತ್ರದುರ್ಗ. ಸದಸ್ಯರು
9 ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚಿತ್ರದುರ್ಗ ಸದಸ್ಯರು
10 ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಚಿತ್ರದುರ್ಗ ಸದಸ್ಯರು
11 ಜಿಲ್ಲಾ,ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ ಚಿತ್ರದುರ್ಗ. ಸದಸ್ಯರು
12 ಮುಖ್ಯಸ್ಥರು, ಸಿವಿಲ್ ಇಂಜಿನಿಯರಿಂಗ್ ವಿಭಾಗ, ಎಸ್.ಜೆ.ಎಂ.ಐ.ಟಿ., ಚಿತ್ರದುರ್ಗ ಸದಸ್ಯರು
13 ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಚಿತ್ರದುರ್ಗ ಸದಸ್ಯ ಕಾರ್ಯದರ್ಶಿಗಳು